ಸೆಪ್ಟೆಂಬರ್ ೧೭ - ಸೆಪ್ಟೆಂಬರ್ ತಿಂಗಳಿನ ಹದಿನೇಳನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೦ನೇ ದಿನ (ಅಧಿಕ ವರ್ಷದಲ್ಲಿ ೨೬೧ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೩೯೪ - ಫ್ರಾನ್ಸ್‍ನ ಆರನೇ ಚಾರ್ಲ್ಸ್, ಫ್ರಾನ್ಸ್ನಿಂದ ಎಲ್ಲಾ ಯಹೂದಿ ಜನರನ್ನು ಹೊರಹಟ್ಟುವಂತೆ ಆದೇಶ ನೀಡದನು. ೧೮೬೨ - ಅಮೇರಿಕದ ಅಂತಃಕಲಹದ ಅತ್ಯಂತ ಭೀಕರ ಕಾಳಗವಾದ ಆಂಟಿಯೆಟಮ್‍ನ ಕಾಳಗ. ೧೯೯೧ - ಲಿನಕ್ಸ್ ತಂತ್ರಾಂಶದ ಮೊದಲ ಆವೃತಿ ಬಿಡುಗಡೆ. == ಜನನ == ೧೯೩೦ - ಲಾಲ್ಗುಡಿ ಜಯರಾಮನ್, ಭಾರತದ ವಯೊಲಿನ್ ವಾದಕ. ೧೯೫೦ - ನರೇಂದ್ರ ಮೋದಿ, ಗುಜರಾತ್ನ ಮುಖ್ಯಮಂತ್ರಿ. == ನಿಧನ == == ಹಬ್ಬ/ಆಚರಣೆಗಳು == ಅಮೇರಿಕ ಸಂಯುಕ್ತ ಸಂಸ್ಥಾನ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ